ಯುಜುವೇಂದ್ರ ಚಾಹಲ್ ಕ್ರಿಕೆಟ್ ಅಭಿಮಾನಿಗಳಿಗೆ ಇದೇನು ಅಪರಿಚಿತ ಹೆಸರಲ್ಲ. ಆಟದಿಂದ ಮಾತ್ರವಲ್ಲ ಮಂಗಾಟದಿಂದಲೂ ಚಾಹಲ್ ಖ್ಯಾತರು. ಟೀಮ್ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರ ಮತ್ತೊಂದು ಮಂಗಾಟ ಬಹಿರಂಗವಾಗಿದೆ. ಅದು ಸಾಕಷ್ಟು ಮಜವಾಗಿದೆ.<br /><br />Ahead of the second T20I at the Holkar Stadium in Indore on Tuesday, leg-spinner Yuzvendra Chahal and wicketkeeper Rishabh Pant had a unique session with trainer Nick Webb. After the training session, the two India cricketers ganged up on Webb in what looked like a light-hearted moment.